Surprise Me!

Lok Sabha Elections 2019 : ಅನುರಾಗ್ ಠಾಕೂರ್ ವ್ಯಕ್ತಿಚಿತ್ರ | Oneindia Kannada

2019-03-16 103 Dailymotion

ಲೋಕಸಭೆ ಚುನಾವಣೆ 2019 : ಅನುರಾಗ್ ಸಿಂಗ್ ಠಾಕೂರ್ ಆಲಿಯಾಸ್ ಅನುರಾಗ್ ಠಾಕೂರ್ ಎಂದಾಗ ತಕ್ಷಣಕ್ಕೆ ನೆನಪಿಗೆ ಬರುವುದು ಅವರು, ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಅವಧಿ. ಬಿಜೆಪಿಯ ಯುವ ಮುಖಂಡರ ಸಾಲಿನಲ್ಲಿ ಮಂಚೂಣಿಯಲ್ಲಿ ಬರುವ ಅನುರಾಗ್ ಅವರದ್ದು ಮೂಲತಃ ರಾಜಕೀಯ ಹಿನ್ನಲೆಯಿರುವ ಕುಟುಂಬ.